ಮುಖ್ಯಾಂಶಗಳು

UAE NURSING: Skill development Corporation ವತಿಯಿಂದ ದುಬೈನಲ್ಲಿ ಪುರುಷ ನರ್ಸ್‌ಗಳಿಗೆ ಉದ್ಯೋಗಾವಕಾಶ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆ.ಎಸ್.ಡಿ.ಸಿ) ಅವರ ವತಿಯಿಂದ
ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ಅನುಭವಿ ಪುರುಷ ನರ್ಸ್‌ಗಳಿಗೆ ಉದ್ಯೋಗಾವಕಾಶಗಳು ಕಲ್ಪಿಸಿದೆ ಅದಕ್ಕೆ ಬೇಕಾದ ಎಲ್ಲಾ ವಿವರ ಕೆಳಗೆ ನೀಡಲಾಗಿದೆ ಸಂಪೂರ್ಣ ಮಾಹಿತಿಯನ್ನು ಓದಿ.

ವಿದ್ಯಾರ್ಹತೆ : ಬಿಎಸ್‌ಸಿ ನರ್ಸಿಂಗ್/ ಪೋಸ್ಟ್ ಬೇಸಿಕ್ ಬಿಎಸ್‌ಸಿ ನರ್ಸಿಂಗ್

• ಕನಿಷ್ಠ 2 ವರ್ಷಗಳ ಕಾಲ ಐಸಿಯು, ಎಮರ್ಜೆನ್ಸಿ, ಅರ್ಜೆಂಟ್ ಕೇರ್, ಕ್ರಿಟಿಕಲ್ ಕೇರ್, ಆಯಿಲ್ ಮತ್ತು ಗ್ಯಾಸ್ ನರ್ಸಿಂಗ್ ನಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

  • ಡಿಒಎಚ್ ತೇರ್ಗಡೆಯಾದವರು ಅಥವಾ ಡಿಒಎಚ್ ಪರವಾನಿಗೆ ಅಥವಾ ಡಿಒಎಚ್ ಡಾಟಾಪ್ಲೋ ಪಾಸಿಟಿವ್ ರಿಸಲ್ಟ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

ಉಚಿತ ನೇಮಕಾತಿ ಯಾವುದೇ ನೇಮಕಾತಿ ಸೇವಾ ಶುಲ್ಕಗಳಿರುವುದಿಲ್ಲ.

ವೇತನ ಹಾಗೂ ಇತರೆ ಸೌಲಭ್ಯಗಳು:

  • ವೇತನ : ಮಾಸಿಕ 5,000 AED ಎಲ್ಲವೂ ಸೇರಿ – ಸರಿಸುಮಾರು 1.11 ಲಕ್ಷ ರೂಪಾಯಿಗಳು
  • ವಾರ್ಷಿಕ ರಜೆ : 30 ದಿನಗಳ ವೇತನ ಸಹಿತ ರಜೆ
  • ಊಟ : ಅತಿ ದೂರದ ಪ್ರದೇಶಗಳಲ್ಲಿ ನಿಯೋಜಿಸಿದ್ದರೆ ನೀಡಲಾಗುವುದು.
  • ಆರೋಗ್ಯ ವಿಮೆ, ವಸತಿ ಮತ್ತು ಸಾರಿಗೆ, ವೀಸಾ & ವಿಮಾನ ಟಿಕೆಟ್ ಕಂಪೆನಿಯಿಂದ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ನೀಡಿ.
imck.kaushalkar.com

ಬೆಂಗಳೂರಿನಲ್ಲಿ ಆಗಸ್ಟ್ 2024 ರಲ್ಲಿ ಆನ್‌ಲೈನ್ ಸಂದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
(ಸಂದರ್ಶನ ದಿನಾಂಕವನ್ನು ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ತಿಳಿಸಲಾಗುವುದು)

ಹೆಚ್ಚಿನ ಮಾಹಿತಿಗಾಗಿ:
ಅಂತರರಾಷ್ಟ್ರೀಯ ವಲಸೆ ಕೇಂದ್ರ – ಕರ್ನಾಟಕ(IMC-K)
ಕಲ್ಯಾಣ ಸುರಕ್ಷಾ ಭವನ, 4ನೇ ಮಹಡಿ, ಡೈರಿ ವೃತ್ತ, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 560029

ನಿಮ್ಮ ಸಿವಿ ಹಾಗೂ ದಾಖಲೆಗಳನ್ನು ಕಳುಹಿಸಬೇಕಾದ ಈ-ಮೇಲ್
hr.imck@gmail.com
ಕರೆ ಅಥವಾ ವಾಟ್ಸಪ್ ಮಾಡಿ 9606492213/9606492214

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.