
How to apply prize money scholarship: ಸಮಾಜ ಕಲ್ಯಾಣ ಇಲಾಖೆ Prize Money 2024 Apply Online: SC – ST ವಿದ್ಯಾರ್ಥಿ Prize Money ಗೆ ಅರ್ಜಿ ಸಲ್ಲಿಸುವ ವಿಧಾನ!
ಕರ್ನಾಟಕ ಸರ್ಕಾರವು ಪ್ರತಿ ವರ್ಷ ರಾಜ್ಯದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ (Prize Money) ನೀಡುವ ಯೋಜನೆ ರೂಪಿಸಿದೆ…