SC – ST ವಿದ್ಯಾರ್ಥಿ Prize Money ಗೆ ಅರ್ಜಿ ಸಲ್ಲಿಸುವ ವಿಧಾನ!
ಕರ್ನಾಟಕ ಸರ್ಕಾರವು ಪ್ರತಿ ವರ್ಷ ರಾಜ್ಯದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ವರ್ಗ (ST) ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ (Prize Money) ನೀಡುವ ಯೋಜನೆ ರೂಪಿಸಿದೆ. ಪ್ರಥಮ ದರ್ಜೆ ಎಂದರೆ 60% ಮೇಲೆ ಶೇಕಡಾವಾರು ಅಂಕ ತೆಗಡಿರುವ ವಿದ್ಯಾರ್ಥಿಗಳಿಗೆ ಮತ್ತು ಇದು ವಿಶೇಷವಾಗಿ PUC ಮತ್ತು SSLC ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಈ ಲೇಖನದಲ್ಲಿ, ಈ ಯೋಜನೆಗೆ ಅರ್ಜಿ ಹಾಕುವ ವಿಧಾನ ಮತ್ತು ಅರ್ಹತೆಗಳ ಕುರಿತು ವಿವರ ನೀಡಲಾಗಿದೆ……