ಸರ್ಕಾರದಿಂದ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ದಂಡಗಳ ವಿವರ ಇಲ್ಲಿದೆ!
ನಿಮ್ಮ ವಾಹನದ ನಿಯಮ ಉಲ್ಲಂಘನೆ ಭಾರೀ ದಂಡಕ್ಕೆ ಕಾರಣವಾಗಬಹುದು. ಪ್ರತಿ ನಿಯಮ ಉಲ್ಲಂಘನೆಗೆ ಹೇರಲಾಗುವ ದಂಡವನ್ನು ತಿಳಿದುಕೊಳ್ಳಿ, ನಿಮ್ಮ ಸುರಕ್ಷತೆಯ ಜೊತೆ ನಿಮ್ಮ ಹಣವನ್ನೂ ಕಾಪಾಡಿ! ನಿಯಮ ಪಾಲಿಸಿ, ದಂಡದಿಂದ ದೂರಿರಿ!

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ವಾಹನಗಳಿಗೆ ಸಂಬಂಧಪಟ್ಟ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ದಂಡ ಬೀಳುತ್ತಿದೆ. ಹೆಲ್ಮೆಟ್ ಧರಿಸದೆ, ಟ್ರಿಪಲ್……….