ಸಾರಿಗೆ ಇಲಾಖೆ: ಮೋಟಾರು ವಾಹನ ನಿರೀಕ್ಷಕರ ಭರ್ತಿಗೆ ಕೆಪಿಎನ್ಸಿ ಅಧಿಸೂಚನೆ ಪ್ರಕಟ
ಹುದ್ದೆ ಸಂಖ್ಯೆ: 76• ಮೋಟಾರು ವಾಹನ ನಿರೀಕ್ಷಕರು (ಉಳಿಕೆ ಮೂಲ ವೃಂದ) : 70• ಮೋಟಾರು ವಾಹನ ನಿರೀಕ್ಷಕರು (ಹೈದರಾಬಾದ್ ಕರ್ನಾಟಕ) : 6 ಶೈಕ್ಷಣಿಕ ಅರ್ಹತೆ:• ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್ ಮಾಡಿರಬೇಕು. (ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಮಾಡಿರಬೇಕು)• ಆಟೋಮೊಬೈಲ್ ಇಂಜಿನಿಯರಿಂಗ್ • ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮ (3 ವರ್ಷ) ಪಾಸ್ ಮಾಡಿರಬೇಕು.• ಬಿ.ಟೆಕ್ ಇನ್ ಆಟೋಮೊಬೈಲ್ ಇಂಜಿನಿಯರಿಂಗ್ • ಬಿ.ಟೆಕ್ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ಜೊತೆಗೆ ಚಾಲನ ಪರವಾನಗಿ ಹೊಂದಿರಬೇಕು. ವಯೋಮಿತಿ:ಕನಿಷ್ಠ 18 ವರ್ಷ…