ಮುಖ್ಯಾಂಶಗಳು
anganwadi teacher jobs

Anganavadi Requirement: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಕೆಳಗೆ ನೀಡಿರುವ ಮಾಹಿತಿ ಜೊತೆಗೆ ಅಧಿಸೂಚನೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವ ವಿಧಾನದ ಕೈಪಿಡಿಯನ್ನು ಕೆಳಗೆ ಲಿಂಕ್ ನಲ್ಲಿ ನೀಡಲಾಗಿದೆ.

ಮತ್ತಷ್ಟು ಓದಿ
Government jobs

MTS – CBIC/CBN: 8326 ಕೇಂದ್ರ ಸಿಬ್ಬಂದಿ ನೇಮಕಾತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನ

MTS : 18-25 ವರ್ಷಗಳು (ಅಂದರೆ 02.08.1999 ಕ್ಕಿಂತ ಮೊದಲು ಜನಿಸಿದ ಅಭ್ಯರ್ಥಿಗಳು ಮತ್ತು 1.08.2006 ನಂತರ ಇಲ್ಲ )
• CBIC ಮತ್ತು CBN ನಲ್ಲಿ ಹವಾಲ್ದಾರ್: 18-27
ವರ್ಷಗಳು (ಅಂದರೆ 02.08.1997 ಕ್ಕಿಂತ ಮೊದಲು ಜನಿಸಿದ ಅಭ್ಯರ್ಥಿಗಳು ಮತ್ತು
01.08.2006 ಕ್ಕಿಂತ ನಂತರ ಇಲ್ಲ )……..

ಮತ್ತಷ್ಟು ಓದಿ

ಸಾರಿಗೆ ಇಲಾಖೆ: ಮೋಟಾರು ವಾಹನ ನಿರೀಕ್ಷಕರ ಭರ್ತಿಗೆ ಕೆಪಿಎನ್ಸಿ ಅಧಿಸೂಚನೆ ಪ್ರಕಟ

ಹುದ್ದೆ ಸಂಖ್ಯೆ: 76• ಮೋಟಾರು ವಾಹನ ನಿರೀಕ್ಷಕರು (ಉಳಿಕೆ ಮೂಲ ವೃಂದ) : 70• ಮೋಟಾರು ವಾಹನ ನಿರೀಕ್ಷಕರು (ಹೈದರಾಬಾದ್ ಕರ್ನಾಟಕ) : 6 ಶೈಕ್ಷಣಿಕ ಅರ್ಹತೆ:• ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್ ಮಾಡಿರಬೇಕು. (ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಮಾಡಿರಬೇಕು)• ಆಟೋಮೊಬೈಲ್ ಇಂಜಿನಿಯರಿಂಗ್ • ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮ (3 ವರ್ಷ) ಪಾಸ್ ಮಾಡಿರಬೇಕು.• ಬಿ.ಟೆಕ್ ಇನ್ ಆಟೋಮೊಬೈಲ್ ಇಂಜಿನಿಯರಿಂಗ್ • ಬಿ.ಟೆಕ್ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ಜೊತೆಗೆ ಚಾಲನ ಪರವಾನಗಿ ಹೊಂದಿರಬೇಕು. ವಯೋಮಿತಿ:ಕನಿಷ್ಠ 18 ವರ್ಷ…

ಮತ್ತಷ್ಟು ಓದಿ
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.