ಕರ್ನಾಟಕ ಸರ್ಕಾರ: ಸೋಶಿಯಲ್ ಮೀಡಿಯಾ ಸುದ್ದಿಗಳ ಸತ್ಯಾಸತ್ಯತೆ ತಿಳಿಯಲು ಜಾಲತಾಣ
ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಸುದ್ದಿಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಸುದ್ದಿಯ ನಿಕರತೆ ತಿಳಿಯಲು ತನ್ನದೇ ಹೊಸ ವೆಬ್ಸೈಟ್ ಮಾಡಿದೆ. ಇದರಲ್ಲಿ ನಿಮ್ಮಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಸತ್ಯಾಸತ್ಯತೆ ತಿಳಿಯಲು ನಿಮ್ಮಲ್ಲಿರುವ ವಿಡಿಯೋ/ಚಿತ್ರ/ಪೋಸ್ಟ್ ಲಿಂಕ್ ಅನ್ನು https://satya.karnataka.gov.in/ ಈ ಮೇಲಿನ ಲಿಂಕ್ ಜೊತೆ ಹಂಚಿಕೊಳ್ಳಿ. ಪರಿಶೀಲಿಸಿ, ನಿಖರ ಮಾಹಿತಿಯನ್ನು ತಿಳಿದುಕೊಳ್ಳಿ ಸಾಕಷ್ಟು ಫೇಕ್ ಸುದ್ದಿಗಳನ್ನು ಮೊದಲೇ ಅಪ್ಡೇಟ್ ಮಾಡಲಾಗಿರುತ್ತದೆ ನಿಮ್ಮಲ್ಲಿ ಇನ್ನಿತರ ಸುದ್ದಿಗಳು ಇದ್ದರೆ ಇಲ್ಲಿ ತಿಳಿಸಿ ಸತ್ಯಾಸತ್ಯತೆ ತಿಳಿಯಿರಿ.