Doora Theera Yaana Movie Review: ಹೊಂದಾಣಿಕೆಯ ಅನ್ವೇಷಣೆಯ ಹಾದಿಯಲ್ಲಿ ಪ್ರೀತಿ
ಮಾನವ ಸಂಬಂಧಗಳ ಗಂಭೀರತೆ, ಆತ್ಮಾವಲೋಕನೆಯ ಅಗತ್ಯತೆ, ಪ್ರೀತಿಯ ಅರ್ಥಗಳು ಹಾಗೂ ವ್ಯಕ್ತಿಗತ ಸ್ವಾತಂತ್ರ್ಯದ ಮಹತ್ವವನ್ನು ಆಳವಾಗಿ ಪ್ರತಿಬಿಂಬಿಸುವ ಚಿತ್ರ