ಮುಖ್ಯಾಂಶಗಳು

SSC GD 2025 ಅಧಿಸೂಚನೆ ಪ್ರಕಟ: 39 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ!

ssc gd, kannada

ಇದು ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಡೆಸುವ ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPFs) ಕಾನ್‌ಸ್ಟೆಬಲ್ (GD) ಮತ್ತು SSF, ರೈಫಲ್‌ಮ್ಯಾನ್ (GD) ಅಸ್ಸಾಂ ರೈಫಲ್ಸ್, ಮತ್ತು ಸಿಪಾಯಿ ಇನ್ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪರೀಕ್ಷೆ ಇದಾಗಿದೆ.

ಖಾಲಿ ಹುದ್ದೆಗಳು39,481
ಶೈಕ್ಷಣಿಕ ಅರ್ಹತೆSSLC (ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯದಿಂದ 10ನೇ ತರಗತಿ ತೇರ್ಗಡೆ ಹೊಂದಿರಬೇಕು)
 ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 5-09-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-10-2024
ವಯೋಮಿತಿ18 ರಿಂದ 23

ವೇತನ ಶ್ರೇಣಿ:  

  • 1 ನೇ ಪೇ ಲೆವೆಲ್‌ನಲ್ಲಿ – ರೂ. 18,000 ರಿಂದ 56,900) ಸಿಪಾಯಿ ಹುದ್ದೆಗೆ ವೇತನ .
  • 3 ನೇ ಪೇ ಲೆವೆಲ್‌ನಲ್ಲಿ – ರೂ. 21,700/- ರಿಂದ ರೂ. 69,100/- ಎಲ್ಲಾ ಇತರ ಹುದ್ದೆಗಳಿಗೆ.

ಶುಲ್ಕ ಪಾವತಿ: 

  • ಮಹಿಳಾ ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಜಾತಿಗಳಿಗೆ (SC), ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಭ್ಯರ್ಥಿಗಳು  ಮೀಸಲಾತಿಗೆ ಅರ್ಹರಾಗಿರುವ ಬುಡಕಟ್ಟುಗಳು (ST) ಮತ್ತು ಮಾಜಿ ಸೈನಿಕರಿಗೆ (ESM) ಶುಲ್ಕ ವಿನಾಯಿತಿ ನೀಡಲಾಗಿದೆ.
  • ಇತರರು 100.ರೂ ಶುಲ್ಕ ಕಟ್ಟಬೇಕು

ಅರ್ಜಿ ಸಲ್ಲಿಸುವ ಹಂತಗಳು, ಅರ್ಹತೆ ಷರತ್ತುಗಳು, ಮೀಸಲಾತಿ, ಪರೀಕ್ಷಾ ವಿಧಾನ ಸಮಯ, ಪರೀಕ್ಷಾ ಕೇಂದ್ರ ಮತ್ತು ಇನ್ನಿತರ ಮಾಹಿತಿಯನ್ನು ಅಧಿಸೂಚನೆಯಲ್ಲಿ ವಿವರಿಸಲಾಗಿದೆ ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.

ಅಧಿಸೂಚನೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:👇👇👇👇👇👇👇

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ👇👇👇

https://ssc.nic.in/

ಖಾಲಿ ಹುದ್ದೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ👇

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.