ಭಾರತ ಸರ್ಕಾರದ ರೈಲ್ವೆ ಸಚಿವಾಲಯದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಹುದ್ದೆಗಳ ವಿವರಗಳು:
ಹುದ್ದೆ | ಆರಂಭಿಕ ಸಂಬಳ | ಒಟ್ಟು ಖಾಲಿ ಹುದ್ದೆಗಳು |
Chief Commercial cum Ticket Supervisor(ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕ) | 35400 | 1736 |
Station Master | 35400 | 994 |
Goods Train Manager | 29200 | 3144 |
Junior Account Assistant cum Typist | 29200 | 1507 |
Senior Clerk cum Typist 5 | 29200 | 732 |
Total | ̲̇ | 8113 |
SWR (ಕರ್ನಾಟಕ) ಅಲ್ಲಿನ ಹುದ್ದೆಗಳು- 496
ಶೈಕ್ಷಣಿಕ ಅರ್ಹತೆ: 12th (+2 Stage) / Any Graduates(ಯಾವುದೇ ಪದವೀಧರರು)
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: | 14.09.2024 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 13.10.2024 at 23.59 hrs |
ಶುಲ್ಕ ಪಾವತಿಯ ಕೊನೆಯ ದಿನಾಂಕ | 14.10.2024 to 15.10.2024 |
ತಿದ್ದುಪಡಿಗಳಿಗಾಗಿ ದಿನಾಂಕಗಳು | 16.10.2024 to 25.10.2024 |
ಅರ್ಜಿ ಶುಲ್ಕ:
SC/ST/PWD/ಮಹಿಳೆಯರಿಗೆ/ಮಾಜಿ ಸೈನಿಕರಿಗೆ/ಟ್ರಾನ್ಸ್ಜೆಂಡರ್/ಅಲ್ಪಸಂಖ್ಯಾತರು/ಆರ್ಥಿಕವಾಗಿ ಹಿಂದುಳಿದವರಿಗೆ:Rs. 250/-̤
ಸಾಮಾನ್ಯ/ಒಬಿಸಿಗೆ:Rs. 500/-
ವಯೋಮಿತಿ: 18 ರಿಂದ 33/ 18 ರಿಂದ 36
ಮೇಲೆ ನೀಡಿರುವ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಖಾತೆಯನ್ನು ತೆರೆದು ನಂತರ ಉಸೆರ್ ನೇಮ್ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ ಅಪ್ಲೈ ಮಾಡಿ.
ಅರ್ಜಿ ಸಲ್ಲಿಸುವ ಹಂತಗಳು, ಅರ್ಹತೆ ಷರತ್ತುಗಳು, ಮೀಸಲಾತಿ, ಪರೀಕ್ಷಾ ವಿಧಾನ ಸಮಯ, ಪರೀಕ್ಷಾ ಕೇಂದ್ರ ಮತ್ತು ಇನ್ನಿತರ ಮಾಹಿತಿಯನ್ನು ಅಧಿಸೂಚನೆಯಲ್ಲಿ ವಿವರಿಸಲಾಗಿದೆ ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.