ಮುಖ್ಯಾಂಶಗಳು

ಪರಿಶಿಷ್ಟಜಾತಿಯವರಿಗೆ ಮೈಕ್ರೋ ಕ್ರೆಡಿಟ್‌ (ಪ್ರೇರಣಾ) ಯೋಜನೆಗೆ ಅರ್ಜಿ ಆಹ್ವಾನ ಈಗಲೇ ಅರ್ಜಿ ಸಲ್ಲಿಸಿ

prerana-scheme-karnataka micro credit

ಮೈಕ್ರೋ ಕ್ರೆಡಿಟ್‌ (ಪ್ರೇರಣಾ) ಯೋಜನೆಯು ಪರಿಶಿಷ್ಟ ಜಾತಿಯ ಆರ್ಥಿಕ ಅಭಿವೃದ್ಧಿಗಾಗಿ ಮಾಡಲಾಗಿದ್ದು.

ಕನಿಷ್ಠ 10 ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆಗಳಿಗೆ ಸಹಾಯಧನ ನೀಡಲಾಗುವುದು.

ಇದರ ಘಟಕ ವೆಚ್ಚವು 2.5 ಲಕ್ಷ.ರೂ ಆಗಿರುತ್ತದೆ ಮತ್ತು ಇದರಲ್ಲಿ 1.5ಲಕ್ಷ.ರೂ  ಸಹಾಯಧನವಾಗಿರುತ್ತದೆ.

ಹಾಗೆ ಇನ್ನುಳಿದ 1 ಲಕ್ಷ. ರೂ ಶೇಕಡ ನಾಲ್ಕರಷ್ಟು ಬಡ್ಡಿ ದರದಲ್ಲಿ ಸಾಲವಾಗಿರುತ್ತದೆ.

ವಿಶೇಷ ಸೂಚನೆ: 2023-24 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ರೈತರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-10-2024

ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ನೀಡಿ

https://sevasindhu.karnataka.gov.in

ಸೇವಾ ಸಿಂಧು ಪೋರ್ಟಲ್‌ ಅಥವಾ ಕರ್ನಾಟಕ ಒನ್‌, ಗ್ರಾಮ ಒನ್‌, ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಅಕ್ಟೋಬರ್‌ 10ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9482 300 400 ಸಂಪರ್ಕಿಸಬಹುದು.


ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.