ಮುಖ್ಯಾಂಶಗಳು

MTS – CBIC/CBN: 8326 ಕೇಂದ್ರ ಸಿಬ್ಬಂದಿ ನೇಮಕಾತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆ ಸಂಖ್ಯೆ: 8326
• Multi-Tasking (Non-Technical) Staff -4887
• CBIC ಮತ್ತು CBN ನಲ್ಲಿ ಹವಾಲ್ದಾರ್ – 3439

ಶೈಕ್ಷಣಿಕ ಅರ್ಹತೆ:ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ 10 ನೇ ತರಗತಿ ಮಾಡಿರಬೇಕು. (SSLC)

ವಯೋಮಿತಿ:
• MTS : 18-25 ವರ್ಷಗಳು (ಅಂದರೆ 02.08.1999 ಕ್ಕಿಂತ ಮೊದಲು ಜನಿಸಿದ ಅಭ್ಯರ್ಥಿಗಳು ಮತ್ತು 1.08.2006 ನಂತರ ಇಲ್ಲ )
• CBIC ಮತ್ತು CBN ನಲ್ಲಿ ಹವಾಲ್ದಾರ್: 18-27
ವರ್ಷಗಳು (ಅಂದರೆ 02.08.1997 ಕ್ಕಿಂತ ಮೊದಲು ಜನಿಸಿದ ಅಭ್ಯರ್ಥಿಗಳು ಮತ್ತು
01.08.2006 ಕ್ಕಿಂತ ನಂತರ ಇಲ್ಲ ).

ಅರ್ಜಿ ಸಲ್ಲಿಸಲು ದಿನಾಂಕಗಳು:
• ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ದಿನಾಂಕ: 27-06-2024 ರಿಂದ 31-07-2024ರವರೆಗೆ
• ಆನ್‌ಲೈನ್ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 01-08-2024
• ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿ: Oct-Nov 2024

ಮೀಸಲಾತಿ, ಪರೀಕ್ಷಾ ಕೇಂದ್ರಗಳು: ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಸಂಪೂರ್ಣ ಅಧಿಸೂಚನೆ ಈ ವೆಬ್ಸೈಟ್ ನ ಮೂಲಕ ಡೌನ್ಲೋಡ್ ಮಾಡಿ ನೋಡಿ.


ಇಲ್ಲಿ ಹೋಗಿ ಅರ್ಜಿ ಸಲ್ಲಿಸಿ:

ಲಾಗಿನ್ ಆಗಿ ಸಲ್ಲಿಸಬೇಕು
(ಅರ್ಜಿ ಸಲ್ಲಿಸುವ ಪ್ರತಿ ಹಂತವನ್ನು ಅಧಿಸೂಚನೆಯಲ್ಲಿ ವಿವರಿಸಲಾಗಿದೆ)

ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವಲ್ಲಿ ಯಾವುದೇ ತೊಂದರೆ ಉಂಟಾದಲ್ಲಿ ಟೋಲ್-ಫ್ರೀ ಸಹಾಯವಾಣಿ: 1800 309 3063

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.