ಮುಖ್ಯಾಂಶಗಳು

KREIS 6th ENTRANCE EXAMINATION 2025: ಕರ್ನಾಟಕ ವಸತಿ ಶಿಕಣ ಸಂಸ್ಥೆಗಳಿಗೆ ಪ್ರವೇಶ ಪ್ರಕಟಣೆ

Karnataka KREIS Class 6 Admission 2025

5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು 6ನೇ ತರಗತಿಗೆ ವಸತಿ ಶಾಲೆಗಳಿಗೆ ದಾಖಲಿಸಲು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2025-26ನೇ ಶೈಕ್ಷಣಿಕ ವರ್ಷಕ್ಕೆ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪರೀಕ್ಷೆ ಪ್ರಕ್ರಿಯೆಯನ್ನು ಪ್ರಕಟಿಸಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ದಿನಾಂಕ 15-02-2025 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರವೇಶ ಪರೀಕ್ಷೆ ನಡೆಸಲಿದೆ. 

ಅಗತ್ಯ ದಾಖಲಾತಿಗಳು:

1) SATS ಸಂಖ್ಯೆ

3) ಇತ್ತೀಚಿನ ಭಾವಚಿತ್ರ-4

4) ಮೀಸಲಾತಿಗೆ ಸಂಬಂಧಿಸದ ದಾಖಲಾತಿಗಳು

5) ಮೊಬೈಲ್ ನಂ.ಇ-ಮೇಲ್ ಐಡಿ & ವಿಳಾಸ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸತ್ತಿರುವ ಮೋರಾರ್ಜಿ ದೇಶಾಯಿ / ಕಿತ್ತೂರು ರಾಣಿ ಚನ್ನಮ್ಮ/ ಏಕಲವ್ಯ ಮಾದರಿ/ ಅಟಲ್ ಬಿಹಾರಿ ವಾಜಪೇಯಿ / ಶ್ರೀಮತಿ ಇಂದಿರಾಗಾಂಧಿ / ಡಾ. ಬಿ.ಆರ್ ಅಂಬೇಡ್ಕರ್/ ಮಾಸ್ತಿ ವೆಂಕಟೇಶ ಅಯ್ಯಂಗಾರ/ ಸಂಗೊಳ್ಳಿ ರಾಯಣ್ಣ/ ಕವಿರನ್ನ / ಗಾಂಧಿತತ್ವ/ ಶ್ರೀ ನಾರಾಯಣ ಗುರು ಮುಂತಾದ ವಸತಿ ಶಾಲೆಗಳಿಗೆ 6ನೇ ತರಗತಿಗೆ ಪ್ರವೇಶಾತಿ ಪಡೆಯಬಹುದು.

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 11-01-2025

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-01-2025

ಪರೀಕ್ಷಾ ದಿನಾಂಕ: 15 ಫೆಬ್ರುವರಿ 2025 ಶನಿವಾರ ಮದ್ಯಾಹ್ನ 2:30 ರಿಂದ 4:30 ರ ವರೆಗೆ

ಅಧಿಸೂಚನೆ👉ಇಲ್ಲಿ ವೀಕ್ಷಿಸಿ
ಸಂಪೂರ್ಣ ಪರೀಕ್ಷೆಯ ಮಾರ್ಗಸೂಚಿಗಾಗಿ 👉ಇಲ್ಲಿ ವೀಕ್ಷಿಸಿ 
ಅರ್ಜಿ ಸಲ್ಲಿಸಲು👉ಇಲ್ಲಿ ವೀಕ್ಷಿಸಿ

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.