ಮುಖ್ಯಾಂಶಗಳು

KPSC Agriculture Officer Notification: ಕೃಷಿ ಅಧಿಕಾರಿಗಳಿಗೆ ಅರ್ಜಿ ಆಹ್ವಾನ

KPSC Agriculture Officer Notification

ಕರ್ನಾಟಕ ಲೋಕಸೇವಾ ಆಯೋಗ(KPSC) ವತಿಯಿಂದ ಕೃಷಿ ಇಲಾಖೆಯಲ್ಲಿ ಗ್ರೂಪ್-‘ಬಿ’ ಉಳಿಕೆ ಮೂಲ ವೃಂದ ಮತ್ತು ಹೈದರಾಬಾದ್ ಕರ್ನಾಟಕ ವೃಂದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಖಾಲಿ ಹುದ್ದೆಗಳು(ಉಳಿಕೆ ಮೂಲವೃಂದ): 

ಕೃಷಿ ಅಧಿಕಾರಿಗಳು: 86

ಸಹಾಯಕ ಕೃಷಿ ಅಧಿಕಾರಿಗಳು: 586

ಖಾಲಿ ಹುದ್ದೆಗಳು(ಹೈ.ಕ ವೃಂದ):

ಕೃಷಿ ಅಧಿಕಾರಿಗಳು:42

ಸಹಾಯಕ ಕೃಷಿ ಅಧಿಕಾರಿಗಳು: 231

ಶೈಕ್ಷಣಿಕ ಅರ್ಹತೆ : B.Sc Agree/B.Tech

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 07-10-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-11-2024

ವಯೋಮಿತಿ:

ಸಾಮಾನ್ಯ ಅರ್ಹತೆ: 38 ವರ್ಷಗಳು

ಪ್ರವರ್ಗ 2A,2B,3A,3B: 41 ವರ್ಷಗಳು

ಪ.ಜಾ.ಪ.ಪಂ, ಪ್ರವರ್ಗ-1: 43 ವರ್ಷಗಳು

ಅರ್ಜಿ ಶುಲ್ಕ: 

ಸಾಮಾನ್ಯ ಅಭ್ಯರ್ಥಿಗಳಿಗೆ: 600. ರೂ

ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ: 300. ರೂ

ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 50. ರೂ

ಪ.ಜಾ.ಪ.ಪಂ, ಪ್ರವರ್ಗ-1 ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ ನೀಡಲಾಗಿದೆ

 ಅರ್ಜಿ ಸಲ್ಲಿಸುವ ಹಂತಗಳು, ಅರ್ಹತೆ ಷರತ್ತುಗಳು, ಮೀಸಲಾತಿ, ಪರೀಕ್ಷಾ ವಿಧಾನ ಸಮಯ, ಪರೀಕ್ಷಾ ಕೇಂದ್ರ ಮತ್ತು ಇನ್ನಿತರ ಮಾಹಿತಿಯನ್ನು ಅಧಿಸೂಚನೆಯಲ್ಲಿ ವಿವರಿಸಲಾಗಿದೆ ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.

ಉಳಿಕೆ ಮೂಲವೃಂದ ಅಧಿಸೂಚನೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:👇👇👇👇

ಹೈದರಾಬಾದ್ ಕರ್ನಾಟಕ ವೃಂದ ಅಧಿಸೂಚನೆ ಅಧಿಸೂಚನೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:👇👇👇👇

ಅರ್ಜಿ ಸಲ್ಲಿಸಲು 👇👇👇👇

https://kpsconline.karnataka.gov.in

ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ. ವಿವರಗಳನ್ನು ಓದಿ ಆರ್ಥೈಸಿಕೊಂಡು ಆ ನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡತಕ್ಕದ್ದು.


ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.