2025-26ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿ ಮತ್ತು ಸ್ವಾವಲಂಬನೆಗಾಗಿ ಹಲವು ಕಲ್ಯಾಣ ಯೋಜನೆಗಳನ್ನು ಘೋಷಿಸಿದೆ. ಈ ಯೋಜನೆಗಳ ಮೂಲಕ ಉದ್ಯಮ ಆರಂಭಿಸಲು, ಮಹಿಳಾ ಸ್ವಸಹಾಯ ಸಂಘಗಳಿಗೆ ಬೆಂಬಲ ನೀಡಲು, ಭೂರಹಿತ ಮಹಿಳೆಯರಿಗೆ ಕೃಷಿ ಜಮೀನು ಒದಗಿಸಲು ಮತ್ತು ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಹಾಯಧನ ಹಾಗೂ ಕಡಿಮೆ ಬಡ್ಡಿದರದ ಸಾಲ ಒದಗಿಸಲಾಗುತ್ತದೆ.
ಸ್ವಯಂ ಉದ್ಯೋಗ ನೇರಸಾಲ ಯೋಜನೆಗಳು
ಉದ್ದೇಶ: ಕಿರು ಆರ್ಥಿಕ ಚಟುವಟಿಕೆ ಮತ್ತು ಉದ್ಯಮ ಆರಂಭಿಸಲು ಸಹಾಯಧನ + ಕಡಿಮೆ ಬಡ್ಡಿದರದ ಸಾಲ.
ನೇರಸಾಲ ಯೋಜನೆ: ಸಣ್ಣ ವ್ಯವಹಾರ ಆರಂಭಿಸಲು ನೇರಸಾಲ ಮತ್ತು ಸಹಾಯಧನ.
ಕುರಿ ಸಾಕಾಣಿಕೆ ಯೋಜನೆ: ಘಟಕ ವೆಚ್ಚ: ರೂ. 1,00,000
👇ಸಂಪೂರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ👇
ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ
ಉದ್ದೇಶ: ಕನಿಷ್ಟ 10 ಸದಸ್ಯರ ಮಹಿಳಾ ಸ್ವಸಹಾಯ ಸಂಘಗಳಿಗೆ ಸಣ್ಣ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ.
ಘಟಕ ವೆಚ್ಚ: ರೂ. 5,00,000
ಸಹಾಯಧನ: ರೂ. 2,50,000
ಸಾಲ: ರೂ. 2,50,000 (ಬಡ್ಡಿದರ ಶೇ. 4)
👇ಸಂಪೂರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ👇
ಭೂ ಒಡೆತನ ಯೋಜನೆ
ಉದ್ದೇಶ: ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಜಮೀನು ಖರೀದಿ ನೆರವು.
ಘಟಕ ವೆಚ್ಚ: ರೂ. 25,00,000 / ರೂ. 20,00,000
ಸಹಾಯಧನ: ಶೇ. 50%
ಸಾಲ: ಶೇ. 50% (ಬಡ್ಡಿದರ ಶೇ. 4)
👇ಸಂಪೂರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ👇
ಗಂಗಾ ಕಲ್ಯಾಣ ಯೋಜನೆ
ಉದ್ದೇಶ: ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೊಳವೆಬಾವಿ, ಪಂಪ್‌ಸೆಟ್ ಮತ್ತು ವಿದ್ಯುದ್ದೀಕರಣದ ಮೂಲಕ ನೀರಾವರಿ ಸೌಲಭ್ಯ.
ಅರ್ಹರು: 1.20 ಎಕರೆ – 5 ಎಕರೆ ಜಮೀನು ಹೊಂದಿರುವ ರೈತರು
ಘಟಕ ವೆಚ್ಚ: ರೂ. 4,75,000 ಅಥವಾ ರೂ. 3,75,000
ಸಾಲ: ರೂ. 50,000 ಸಹ ಒಳಗೊಂಡಿದೆ.
👇ಸಂಪೂರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ👇
ಉದ್ಯಮಶೀಲತೆ ಅಭಿವೃದ್ಧಿ ಯೋಜನೆ (ಬ್ಯಾಂಕ್‌ಗಳ ಸಹಯೋಗದಲ್ಲಿ)
ಸ್ವಾವಲಂಬಿ ಸಾರಥಿ: ಹಳದಿ ಬೋರ್ಡ್ ಸರಕು ವಾಹನ/ಟ್ಯಾಕ್ಸಿ – ವೆಚ್ಚದ 75% ಅಥವಾ ಗರಿಷ್ಠ ₹4 ಲಕ್ಷ ಸಹಾಯಧನ.
ಫಾಸ್ಟ್ ಫುಡ್ ಟ್ರಕ್/ಮೊಬೈಲ್ ಕಿಚನ್: ವೆಚ್ಚದ 75% ಅಥವಾ ಗರಿಷ್ಠ ₹4 ಲಕ್ಷ ಸಹಾಯಧನ.
ಹೈನುಗಾರಿಕೆ: 2 ಎಮ್ಮೆ/ಹಸು – ವೆಚ್ಚದ 50% ಅಥವಾ ಗರಿಷ್ಠ ₹1.25 ಲಕ್ಷ ಸಹಾಯಧನ.
ಇತರೆ ಉದ್ದೇಶ: ವ್ಯಾಪಾರ/ಬೇರೆ ಚಟುವಟಿಕೆ – ವೆಚ್ಚದ 70% ಅಥವಾ ಗರಿಷ್ಠ ₹2 ಲಕ್ಷ ಸಹಾಯಧನ
👇ಸಂಪೂರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ👇
- 40 ವರ್ಷಗಳ ದಾಖಲೆ ಮುರಿದ ಚಿನ್ನದ ಬೆಲೆ ಕುಸಿತ! ಖರೀದಿಗೆ ಇದು ಸಕಾಲವೋ ಅಥವಾ ಸಂಕಷ್ಟವೋ?
- Karnataka High Court Recruitment: 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ – ₹1.4 ಲಕ್ಷದವರೆಗೆ ವೇತನ!
- ಕರ್ನಾಟಕ PSI ಉಚಿತ ತರಬೇತಿ: ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ
- KSRTC Free Driving Training 2026: ಎಸ್ಸಿ ಅಭ್ಯರ್ಥಿಗಳಿಗೆ ಉಚಿತ ಭಾರಿ ವಾಹನ ಚಾಲನಾ ತರಬೇತಿ – ಊಟ, ವಸತಿ ಉಚಿತ!
- IAS/IPS ಆಗುವ ಕನಸೇ? UPSC 2026 ಅಧಿಸೂಚನೆ ಬಂದಿದೆ, ಇಂದೇ ಅರ್ಜಿ ಸಲ್ಲಿಸಿ!
