Gruha Lakshmi amount: ಈ ದಿನದಂದು ನಿಮ್ಮ ಖಾತೆಗೆ 4000.ರೂ ಗೃಹಲಕ್ಷ್ಮೀ ಹಣ ಬರಲಿದೆ.
ಗೃಹಲಕ್ಷ್ಮಿ ಹಣ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಬಂದಿಲ್ಲ.
ಇದೇ ತಿಂಗಳು 7 ಮತ್ತು 9 ದಿನಾಂಕದಂದು ಒಟ್ಟಿಗೆ ಎಲ್ಲರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವರಾದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.
ನಿಮ್ಮ ಗೃಹಲಕ್ಷ್ಮೀ ಹಣ ಬಂದಿದಿಯ ಎಂದು ತಿಳಿಯಲು ಕೆಳಗೆ ನೀಡಿರುವ ಲಿಂಕ್(POST) ಹೋಗಿ ಚೆಕ್ ಮಾಡುವ ವಿಧಾನ ತಿಳಿಯಿರಿ
👇👇👇👇👇