ಮುಖ್ಯಾಂಶಗಳು

ಸರ್ಕಾರದಿಂದ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ದಂಡಗಳ ವಿವರ ಇಲ್ಲಿದೆ!

ನಿಮ್ಮ ವಾಹನದ ನಿಯಮ ಉಲ್ಲಂಘನೆ ಭಾರೀ ದಂಡಕ್ಕೆ ಕಾರಣವಾಗಬಹುದು. ಪ್ರತಿ ನಿಯಮ ಉಲ್ಲಂಘನೆಗೆ ಹೇರಲಾಗುವ ದಂಡವನ್ನು ತಿಳಿದುಕೊಳ್ಳಿ, ನಿಮ್ಮ ಸುರಕ್ಷತೆಯ ಜೊತೆ ನಿಮ್ಮ ಹಣವನ್ನೂ ಕಾಪಾಡಿ! ನಿಯಮ ಪಾಲಿಸಿ, ದಂಡದಿಂದ ದೂರಿರಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಬಗ್ಗೆ ಸ್ಥಳ ದಂಡದ ವಿವರಗಳು ಇಲ್ಲಿವೆ.

ನಿಯಮ ಉಲ್ಲಂಘನೆದಂಡ ಅಥವಾ ಶಿಕ್ಷೆ
ತ್ರಿಬಲ್ ರೈಡಿಂಗ್1000
ವೀಲಿಂಗ್FIR
ರಸ್ತೆ ವಿರುದ್ಧ ದಿಕ್ಕಿನಲ್ಲಿ ಚಾಲನೆFIR
ಅಜಾಗರೂಕತೆ ಇಂದ ಚಾಲನೆ1000
ಅತೀ ವೇಗದ ಚಾಲನೆ1000
ರಸ್ತೆ ಮಧ್ಯದಲ್ಲಿ ವಾಹನ ನಿಲ್ಲಿಸಿದರೆ1000
ಸಮವಸ್ತ್ರ – ಧರಿಸದೇ ವಾಹನ ಚಾಲನೆ500
ಮದ್ಯಸೇವಿಸಿ ವಾಹನ ಚಲಾವಣೆಕೋರ್ಟ್ ಫೈನ್
ಕಣ್ಣು ಕುಕ್ಕುವ ಹೆಡ್ ಲೈಟ್ 500
ಪೊಲೀಸ್ ನೋಟಿಸಗೆ ಸಹಿ ಹಕಡಿರುವುದು2000
ಪೊಲೀಸರೊಂದಿಗೆ ಅಸಬ್ಯ ವರ್ತನೆ2000
ಡಿ.ಎಲ್ ಇಲ್ಲದೆ ವಾಹನ ಚಾಲನೆ1000 ಅಥವಾ 2000 ಅಥವಾ 5000
ಡಿ.ಎಲ್ ಇಲ್ಲದೆ ವಾಹನ ಚಾಲನೆಗೆ ನೀಡಿದರೆ1000 ಅಥವಾ 2000 ಅಥವಾ 5000
ನಂಬರ್ ಪ್ಲೇಟ್ ಇಲ್ಲದೆ ಅಥವಾ ತ್ತಪ್ಪದ ನಂಬರ್ ನಿಂದ ಚಾಲನೆ500
ಪೊಲೀಸ್ ಆದೇಶ ಉಲ್ಲಂಘನೆ 500
ವಿಮೆ ಇಲ್ಲದೆ ವಾಹನ ಚಾಲನೆ1000 ಅಥವಾ 2000 ಅಥವಾ 5000
ನಿಗದಿತ ಭಾರಕ್ಕಿಂತ ಅಧಿಕ ಭಾರ ಸಾಗಿಸಿದ್ದುಕೋರ್ಟ್ ಫೈನ್
ವಾಹನ ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆ1500 ಅಥವಾ 3000
ಸೀಟು ಬೆಲ್ಟ್ ಹಾಕದೆ ವಾಹನ ಚಾಲನೆ 500
ತಾತ್ಕಾಲಿಕ ನೋಂದಣಿ ಮಾಡದೇ ವಾಹನ ಚಾಲನೆಕೋರ್ಟ್ ಫೈನ್
ಹೊದಿಕೆ ಹಾಕದೇ ಮರಳು ಅಥವಾ ಎಂ ಸಂಡ್ ಸಾಗಿಸುವುದುಆರ್.ಟಿ.ಒ ಫೈನ್
ದೋಷಪೂರಿತ ಸೈಲೆನ್ಸರ್500
ಸವಾರ ಹೆಲ್ಮೆಟ್ ಧರಿಸದೆ ಇರುವುದು500
ನೋಂದಣಿ ಮಾಡದೇ ವಾಹನವನ್ನು ಚಲಿಸುವುದು500
ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಣನೆ ಮಾಡಲು ನೀಡಿದರೆಕೋರ್ಟ್ ಫೈನ್
(25,000/- ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ಮತ್ತು ವಾಹನ ನೋಂದಣಿ ಸಂಖ್ಯೆ ರದ್ದು)

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ವಾಹನಗಳಿಗೆ ಸಂಬಂಧಪಟ್ಟ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ದಂಡ ಬೀಳುತ್ತಿದೆ.
ಸಾಕಷ್ಟು ನಗರದ ರಸ್ತೆಗಳು ಕ್ಯಾಮೆರಾದ ಕಣ್ಗಾವಲಿನಲ್ಲಿ ಇವೆ. ಅವುಗಳ ಮೂಲಕ ನೀವು ನಿಯಮ ಮೀರಿದಾಗ ನಿಮ್ಮ ಫೋಟೋ ಮೂಲಕ ನಿಮ್ಮ ಬಿದ್ದ ದಂಡದ ವಿವರ ಸಿಗಲಿದೆ.

.


ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.