Category: ನ್ಯೂಸ್ / NEWS
PAN Card ಆಧಾರ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ! ಮಾಡದಿದ್ದಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ!
ಭಾರತ ಸರ್ಕಾರವು ಎಲ್ಲರೂ ತಮ್ಮ PAN Card ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ…..
Karnataka News: SC/ST ಜನರ ಮೇಲಿನ ದೌರ್ಜನ್ಯ ಪ್ರಕರಣದ ಮೇಲೆ ಕ್ರಮ ವಹಿಸಲು ವಿಶೇಷ ಪೊಲೀಸ್ ಠಾಣೆಗಳ ಸ್ಥಾಪನೆ!
ಕರ್ನಾಟಕ ಸರ್ಕಾರವು ಒಳ ಮೀಸಲಾತಿ ಜಾರಿ ಮಾಡಲು ನಿರ್ಧಾರಿಸಲಾಗಿದೆ ಇದ್ದಕ್ಕೆ ಸರ್ಕಾರವು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವನ್ನು ನೇಮಿಸಿ ಸೂಕ್ತ ದತ್ತಾಂಶವನ್ನು ಪಡೆದು ಒಳ ಮೀಸಲಾತಿಗೆ ಸಂಬಂಧಿಸಿದಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವರು ಹೇಳಿದ್ದಾರೆ. ಇದೀಗ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ಪರಿಹರಿಸಲು ರಾಜ್ಯದಲ್ಲಿ DCRE ವಿಶೇಷ 33 ಪೊಲೀಸ್ ಠಾಣೆಗಳ ಸ್ಥಾಪನೆಗೆ ಸಂಪುಟದಿಂದ ಅನುಮೋದನೆ ದೊರೆತಿದೆ. ಪ್ರತಿ ಜಿಲ್ಲೆಯಲ್ಲಿ ಒಂದು DCRE ಪೊಲೀಸ್…
ಬೆಂಗಳೂರಿಗೆ ವಿಮಾನ ಟ್ಯಾಕ್ಸಿಗಳು: 19 ನಿಮಿಷದಲ್ಲಿ ವಿಮಾನ ನಿಲ್ದಾಣಕ್ಕೆ!
ಬೆಂಗಳೂರು ನಗರವು ತನ್ನ ಕಗ್ಗಂಟಾದ ವಾಹನ ದಟ್ಟಣೆ (Traffic) ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಮತ್ತು ಸರ್‍ಲಾ ಏವಿಯೇಷನ್ ಸಹಯೋಗದೊಂದಿಗೆ, ಹೊಸ ಎಲೆಕ್ಟ್ರಿಕ್ eVTOL (ಇಲೆಕ್ಟ್ರಿಕ್ ವರ್ಟಿಕಲ್ ಟೇಕ್ಆಫ್ ಅಂಡ್ ಲ್ಯಾಂಡಿಂಗ್) ವಿಮಾನಗಳನ್ನು ಪರಿಚಯಿಸುತ್ತಿದೆ……
ಎರಡು ತಿಂಗಳ 4000 ಸಾವಿರ ಗೃಹ ಲಕ್ಷ್ಮಿ ಹಣ! ಈಗಲೇ ಚೆಕ್ ಮಾಡಿ
Gruha Lakshmi amount: ಈ ದಿನದಂದು ನಿಮ್ಮ ಖಾತೆಗೆ 4000.ರೂ ಗೃಹಲಕ್ಷ್ಮೀ ಹಣ ಬರಲಿದೆ. ಗೃಹಲಕ್ಷ್ಮಿ ಹಣ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಬಂದಿಲ್ಲ……
IIT Dhanbad: ಶುಲ್ಕ ಪಾವತಿಯಿಂದ ತಪ್ಪಿಸಿಕೊಂಡಿದ್ದ ದಲಿತ ವಿದ್ಯಾರ್ಥಿ ಅತುಲ್ ಕುಮಾರ್ ಸೇರಿಸಿಕೊಳ್ಳಲು ಸುಪ್ರೀಂ ಕೋರ್ಟ್ ಆದೇಶ!
ಶುಲ್ಕ ಪಾವತಿಯ ಗಡುವನ್ನು ನಿಮಿಷಗಳಲ್ಲಿ ತಪ್ಪಿಸಿಕೊಂಡಿದ್ದ 18 ವರ್ಷದ ದಲಿತ ವಿದ್ಯಾರ್ಥಿ ಅತುಲ್ ಕುಮಾರ್ ಅವರನ್ನು ಕಾಲೇಜಿಗೆ ಸೇರಿಸಿಕೊಳ್ಳಲು ಐಐಟಿ ಧನ್‌ಬಾದ್‌ಗೆ ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದೆ. 18 ವರ್ಷದ ದಲಿತ ವಿದ್ಯಾರ್ಥಿ ಅತುಲ್ ಕುಮಾರ್ ಅವರ ಪೋಷಕರು ದಿನಗೂಲಿ ಕಾರ್ಮಿಕರಾಗಿರುವ ಕಾರಣ ಕೇವಲ 17,500 ರೂಪಾಯಿಗಳ ಪ್ರವೇಶ ಶುಲ್ಕವನ್ನು ಗಡುವಿನ ಮೊದಲು ಪಾವತಿಸಲು ಸಾಧ್ಯವಾಗದ ಕಾರಣ ಅತುಲ್ ತನ್ನ ಐಐಟಿ ಧನ್ಬಾದ್ ಸೀಟನ್ನು ಕಳೆದುಕೊಂಡಿದ್ದರು. ಆರ್ಟಿಕಲ್ 142 ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನ್ನ ಅಧಿಕಾರವನ್ನು ಚಲಾಯಿಸಿತು….
KAS ಗೆಜೆಟೆಡ್ ಪ್ರೊಬೆಷನರಿ ಮರು ಪರೀಕ್ಷೆಗೆ CM ಸಿದ್ದರಾಮಯ್ಯ ಸೂಚನೆ!
ಆಗಸ್ಟ್ 27ರಂದು ನಡೆದಿದ್ದ KAS ಪರೀಕ್ಷೆಯು ಲೋಪ ದೋಷಗಳಿಂದ ಕೂಡಿದೆ ಎಂದು….
ಎಲ್ಲ ಗ್ಯಾರಂಟಿಗಳಿಗೆ ಮುಖ್ಯಮಂತ್ರಿಗಳಿಂದ ಅಂತಿಮ ತೀರ್ಪು!
ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ತಂದಿದೆ. ಈ ಯೋಜನೆಗಳಿಗಗಿ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಈಗಾಗಲೇ ಒಂದು ವರ್ಷ ಪೂರೈಸಿರುವ ಸರ್ಕಾರವು……
ಗೃಹ ಜ್ಯೋತಿ (Gruha Jyothi) ಬಳಕೆದಾರರಿಗೆ ಶುಭ ಸುದ್ದಿ!.
ಗೃಹ ಜ್ಯೋತಿ ಯೋಜನೆಯು ರಾಜ್ಯದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಕರ್ನಾಟಕ ರಾಜ್ಯದ ಜನರಿಗೆ ಉಚಿತ ವಿದ್ಯುತ್ ಒದಗಿಸುವ ಮೂಲಕ ನಿವಾಸಿಗಳ ಕಲ್ಯಾಣಕ್ಕಾಗಿ ಕರ್ನಾಟಕ ಸರ್ಕಾರವು ‘ಗೃಹ ಜ್ಯೋತಿ ಯೋಜನೆ’ಯನ್ನು ಜಾರಿಗೊಳಿಸುವುದಾಗಿ ಘೋಷಿಸಿತು…
ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದಿಂದ ಮಹಾ ತೀರ್ಪು. ಇಂದಿನಿಂದ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬರಲಿದೆ.
ಮೇ 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುದೊಡ್ಡ ಗೆಲುವು ಪಡೆದ ಬಳಿಕ ತಮ್ಮ ಐದು ಗ್ಯಾರಂಟಿಗಳ ಪೈಕಿ, ಕರ್ನಾಟಕ ಸರ್ಕಾರವು ಮೊದಲು….
ರಾಜ್ಯದ 5 ಗ್ಯಾರಂಟಿಗಳಿಗೆ ಮಹತ್ವದ ನಿರ್ಧಾರ, ಗ್ಯಾರಂಟಿಗಳು ಏನಾಗಲಿವೆ…?
2023ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ ಭರವಸೆಯನ್ನು ನಂಬಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಅಭೂತಪೂರ್ವ 136 ಸ್ಥಾನಗಳನ್ನು ನೀಡಿದ್ದರು……