ಉಳಿಕೆ ವೃಂದದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಸಲ್ಲಿಸಲು ಕೆಪಿಎಸ್ಸಿಯು ಅಧಿಸೂಚನೆಯನ್ನು ಪ್ರಕಟಿಸಿದೆ.
ಹುದ್ದೆ: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಪಶು ವೈದ್ಯಾಧಿಕಾರಿ: 342+58= 400
ಅರ್ಹತೆ:
- B.V.Sc/B.V.Sc & AH ನಲ್ಲಿ ಪದವಿಯನ್ನು ಹೊಂದಿರಬೇಕು.
- KVC/IVC ನಲ್ಲಿ ನೋಂದಾಯಿಸಿರಬೇಕು.
ವೇತನ ಶ್ರೇಣಿ: 52650 ರಿಂದ 97100
ವಯೋಮಿತಿ: ಕನಿಷ್ಟ 18 (ಕೆಳಕಂಡ ಗರಿಷ್ಠ ಮಾಹಿತಿ ಮೀರಿರಬಾರದು)
- ಸಾಮಾನ್ಯ: 35 ವರ್ಷಗಳು
- ಪ್ರವರ್ಗ – 2A, 2B, 3A, 3B: 38 ವರ್ಷಗಳು
- SC/ST/ಪ್ರವರ್ಗ-1 : 40 ವರ್ಷಗಳು
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ:12/08/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :12/09/2024
ಅರ್ಜಿ ಶುಲ್ಕ:
- ಸಾಮಾನ್ಯ ಅಭ್ಯರ್ಥಿಗಳಿಗೆ 600.ರೂ
- ಪ್ರವರ್ಗ – 2A, 2B, 3A, 3Bಗೆ 300.ರೂ
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50.ರೂ
- SC/ST/ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅಧಿಸೂಚನೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಹಂತಗಳು, ಅರ್ಹತೆ ಷರತ್ತುಗಳು, ಮೀಸಲಾತಿ, ಪರೀಕ್ಷಾ ವಿಧಾನ ಸಮಯ, ಪರೀಕ್ಷಾ ಕೇಂದ್ರ ಮತ್ತು ಇನ್ನಿತರ ಮಾಹಿತಿಯನ್ನು ಅಧಿಸೂಚನೆಯಲ್ಲಿ ವಿವರಿಸಲಾಗಿದೆ ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.