HSRP ಅಳವಡಿಕೆಗೆ ಕೊನೆ ದಿನಾಂಕ ಮುಂದೂಡಿಕೆ.
ಹೈಕೋರ್ಟ್ ನಿಂದ HSRP ನಂಬರ್ ಪ್ಲೇಟ್ ಅಳವಡಿಸುವ ಅವಧಿಯನ್ನು ನವೆಂಬರ್ 26 ರ ವರೆಗೆ ಮುಂದೂಡಲಾಗಿದೆ.
ಈಗಾಗಲೇ ಇನ್ನು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ ರವರು ಈಗಲೇ ಅರ್ಜಿ ಸಲ್ಲಿಸಿ ಅಳವಡಿಸಿಕೊಳ್ಳಿ.
ಅರ್ಜಿ ಸಲ್ಲಿಸುವುದಾ ವಿಧಾನವನ್ನು ಕೆಳಗೆ ನೀಡಲಾಗಿದೆ.
ಆನ್ಲೈನ್ ಮುಖಾಂತರ ಅರ್ಜಿ ಈಗೆ ಸಲ್ಲಿಸಿ
- ಈ ಕೆಳಗಿನ ಲಿಂಕ್ ನಲ್ಲಿ ಹೋಗಿ
https://www.siam.in/hrspsubmit.aspx?mpgid=91&pgidtrail=91 - ನಿಮ್ಮ ಮತ್ತು ವಾಹನದ ಮಾಹಿತಿಯನ್ನು ಭರ್ತಿ ಮಾಡಿ
- ನಂಬರ್ ಪ್ಲೇಟ್ ಅಳವಡಿಕೆಗೆ ಸ್ಥಳ ಬುಕ್ ಮಾಡಿ