ಮುಖ್ಯಾಂಶಗಳು

Uniformed Services Training Program: SC-ST ಅಭ್ಯರ್ಥಿಗಳಿಗೆ ಸಮವಸ್ತ್ರ (UNIFORMED) ಸೇವೆಗಳ ಉಚಿತ ತರಬೇತಿಗೆ ಅರ್ಜಿ ಆಹ್ವಾನ!!

Listen to this article

ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಭಾರತೀಯ ಸೇನೆ, ಭದ್ರತಾ ಪಡೆ ಮತ್ತು ರಾಜ್ಯ ಪೊಲೀಸ್(Uniformed Services Training Program) ಇತರ ಸಮವಸ್ತ್ರ ಸೇವೆಗಳಿಗೆ ಸೇರಲು ಬಯಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ(SC-ST) ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು :

  • ವಿದ್ಯಾರ್ಹತೆ – 10ನೇ ತರಗತಿ ಉತ್ತೀರ್ಣರಾಗಿರಬೇಕು.
  • ವಯೋಮಿತಿ – 17 ವರ್ಷ ಆರು ತಿಂಗಳಿನಿಂದ 23 ವರ್ಷಗಳು
  • ವಾರ್ಷಿಕ ಆದಾಯ – 5 ಲಕ್ಷ ಮೀರಿರಬಾರದು
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/12/2024 ಸಂಜೆ 06:00 PM

ಆಯ್ಕೆ ಆದ ಅಭ್ಯರ್ಥಿಗಳಿಗೆ ಊಟ ವಸತಿ ಜೊತೆಗೆ 2 ತಿಂಗಳ ಸಮವಸ್ತ್ರ ಮತ್ತು ಇತರೆ ತರಬೇತಿ ನೀಡಲಾಗುತ್ತದೆ.

ದೈಹಿಕ ಗುಣಮಟ್ಟದ ಪರೀಕ್ಷೆ, ಅಭ್ಯರ್ಥಿಗಳ ಆಯ್ಕೆ ಮತ್ತು ಇತರೆ ಷರತ್ತುಗಳನ್ನು ತಿಳಿಯಲು ಕೆಳಗೆ ನೀಡಿರುವ ಅಧಿಸೂಚನೆ ಡೌನ್ಲೋಡ್ ಮಾಡಿ.

ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ


The Social Welfare Department in Karnataka plays a crucial role in promoting the welfare and upliftment of marginalized communities, including Scheduled Castes (SC), Scheduled Tribes (ST), and other disadvantaged groups. Through various programs and initiatives, the department aims to enhance access to education, healthcare, employment, and social justice. The Uniformed Services Training Program, facilitated by the Social Welfare Department, specifically targets SC and ST candidates, providing them with the necessary training and resources to pursue careers in the armed forces and other uniformed services. The department also ensures that the online application process is user-friendly, encouraging wider participation and making it easier for candidates to access opportunities. Overall, the Social Welfare Department is dedicated to empowering communities and fostering an inclusive society through its targeted programs and supportive measures.


ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.