ಭಾರತೀಯ ಚುನಾವಣೆ ಆಯೋಗದಿಂದ SBI ಎಲೆಕ್ಟೋರಲ್ ಬಾಂಡ್‌ಗಳ ಡೇಟಾವನ್ನು ಅಪ್‌ಲೋಡ್ ಮಾಡಲಾಗಿದೆ:
ಎರಡು ಪ್ರತ್ಯೇಕ PDF ಫೈಲ್ ನ ಮೂಲಕ ನೀಡಲಾಗಿದೆ.
ಒಂದರಲ್ಲಿ ಖರೀದಿದಾರರ ವಿವರಗಳು: ದಿನಾಂಕ, ಕಂಪನಿ ಮತ್ತು ಮೊತ್ತವನ್ನು ಒಳಗೊಂಡಿದೆ
ಇನ್ನೊಂದರಲ್ಲಿ ನಗದೀಕರಣದ ವಿವರಗಳು ದಿನಾಂಕ ರಾಜಕೀಯ ಪಕ್ಷ ಮತ್ತು ಮೊತ್ತವನ್ನು ಒಳಗೊಂಡಿದೆ.
ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
👇👇👇👇👇
https://www.eci.gov.in/disclosure-of-electoral-bonds