ಮುಖ್ಯಾಂಶಗಳು

ರೀಲ್ ಮಾಡಿ ₹50,000 ಬಹುಮಾನ ಗೆಲ್ಲಿ!

Listen to this article

ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಕರ್ನಾಟಕ ಸರ್ಕಾರದ ವತಿಯಿಂದ ನಗದು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.

ಈ ವಿಷಯಗಳಿಗೆ ಸಂಬಂಧಿಸಿದಂತೆ ಈ ರೀಲ್ ಮಾಡಬೇಕಾಗಿರುತ್ತದೆ:

  • ಮೂಲಭೂತ ಕರ್ತವ್ಯಗಳು
  • ಮೂಲಭೂತ ಹಕ್ಕುಗಳು
  • ಸಂವಿಧಾನದ ಮಹತ್ವ
  • ಪೀಠಿಕೆಯ ವೈಶಿಷ್ಟ್ಯ
    ಅಥವಾ ಸಂವಿಧಾನಕ್ಕೆ ಸಂಬಂಧಿಸಿದ ಯಾವುದಾದರೂ ಅಂಶವನ್ನು ಬಳಸಿಕೊಂಡು ರೀಲ್ ಮಾಡಬೇಕು.

ಬಹುಮಾನಗಳು:

  • ಪ್ರಥಮ ಬಹುಮಾನ ₹50,000
  • ದ್ವಿತೀಯ ಬಹುಮಾನ ₹25,000
  • ತೃತೀಯ ಬಹುಮಾನ ₹15,000 ನೀಡಲಾಗುತ್ತದೆ.

ನಿಯಮಗಳು ಮತ್ತು ನಿಬಂಧನೆಗಳು:

  • ನಮ್ಮ ತಂಡದಿಂದ ಅನುಮೋದಿಸಲ್ಪಟ್ಟವರಿಗೆ ಮಾತ್ರ ಸ್ಪರ್ಧೆಗೆ ಅವಕಾಶ
  • ರೀಲ್ಸ್ ಗಳು ನಿಗದಿಪಡಿಸಲಾದ ವಿಷಯವನ್ನು ಕಡ್ಡಾಯವಾಗಿ ಒಳಗೊಂಡಿರಬೇಕು
  • ರೀಲ್ಸ್ ನ URL ಅನ್ನು ನಮಗೆ ಕಳುಹಿಸಿ, ಫೆಬ್ರವರಿ 22ರ ಸಂಜೆ 5 ಗಂಟೆ ವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪಡೆದ ಒಟ್ಟು ಲೈಕ್ ಗಳ ಮೇಲೆ ವಿಜೇತರ ಆಯ್ಕೆ ಮಾಡಲಾಗುತ್ತದೆ.

ಈ ಮೇಲ್ bcac2024@gmail.com ಗೆ ಸಂಪರ್ಕಿಸಿ ನೊಂದಾಯಿಸಿಕೊಳ್ಳಬೇಕಾಗುತ್ತದೆ. ಅಥವಾ
ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ ನೊಂದಾಯಿಸಿ.

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.