ನಿಮ್ಮ KSP ಪರೀಕ್ಷಾ ತಯಾರಿಯನ್ನು ನಮ್ಮ ಉಚಿತ Police Constable Previous Year Question Quiz ಮೂಲಕ ಪರೀಕ್ಷಿಸಿಕೊಳ್ಳಿ. ಆನ್‌ಲೈನ್ ಮಾಕ್ ಟೆಸ್ಟ್ (Mock Test) ಬರೆದು ನಿಮ್ಮ ಅಂಕಗಳನ್ನು ತಿಳಿಯಿರಿ.
🎯 ರಸಪ್ರಶ್ನೆ (Quiz) ಪ್ರಾರಂಭಿಸಲು ಈ ಸರಳ ಹಂತಗಳನ್ನು ಅನುಸರಿಸಿ:
- ಕ್ಯಾಟಗರಿ ಆಯ್ಕೆಮಾಡಿ (Choose Category): ನೀವು 2024ರ ಪ್ರಶ್ನೆಪತ್ರಿಕೆಯನ್ನು ಬಿಡಿಸಲು ಬಯಸಿದರೆ, ಇಲ್ಲಿ ಏನನ್ನೂ ಬದಲಾಯಿಸುವ ಅಗತ್ಯವಿಲ್ಲ (ಅದು ಮೊದಲೇ ಆಯ್ಕೆಯಾಗಿರುತ್ತದೆ). ಬೇರೆ ವರ್ಷದ ಪ್ರಶ್ನೆಪತ್ರಿಕೆ ಬೇಕಿದ್ದರೆ ಮಾತ್ರ ಕ್ಲಿಕ್ ಮಾಡಿ ಬದಲಾಯಿಸಿ.
- ಭಾಷೆಯ ಆಯ್ಕೆ (Language) – ಗಮನಿಸಿ!: ಇಲ್ಲಿ ನೀವು ಭಾಷೆಯನ್ನು ಬದಲಾಯಿಸುವ ಅಗತ್ಯವಿಲ್ಲ. ಆಯ್ಕೆಯಲ್ಲಿ ‘English’ ಎಂದಿದ್ದರೂ ಹಾಗೆಯೇ ಮುಂದುವರಿಯಿರಿ, ನಿಮಗೆ ಎಲ್ಲಾ ಪ್ರಶ್ನೆಗಳು ಕನ್ನಡದಲ್ಲೇ ಮೂಡಿಬರುತ್ತವೆ!
- ಪ್ರಶ್ನೆಗಳ ಸಂಖ್ಯೆ (Number of Questions): ನಿಮ್ಮ ಸಮಯಕ್ಕೆ ತಕ್ಕಂತೆ ನೀವು ಎಷ್ಟು ಪ್ರಶ್ನೆಗಳನ್ನು ಬಿಡಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ (50 ಅಥವಾ 100 ಪ್ರಶ್ನೆಗಳು).
(ಎಲ್ಲಾ ಆಯ್ಕೆಗಳನ್ನು ಗಮನಿಸಿದ ನಂತರ ಕೆಳಗಿನ ‘Start / ಪ್ರಾರಂಭಿಸಿ’ ಬಟನ್ ಒತ್ತಿ)
Test your knowledge🎮Smart Quiz
1
/
10
50
🏆Excellent!
0%
0
Correct
0
Wrong
0s
Time
ಹೆಚ್ಚಿನ ರಸಪ್ರಶ್ನೆ (Quiz) ಲಿಂಕ್ಗಳಿಗಾಗಿ!
ಪ್ರತಿದಿನ ಹೊಸ ಕ್ವಿಜ್ ಲಿಂಕ್ಗಳು, ಸ್ಟಡಿ ಮೆಟೀರಿಯಲ್ಸ್ ಮತ್ತು ಪರೀಕ್ಷಾ ಮಾಹಿತಿಯನ್ನು ನಿಮ್ಮ ಮೊಬೈಲ್ನಲ್ಲೇ ನೇರವಾಗಿ ಪಡೆಯಲು ನಮ್ಮ WhatsApp ಚಾನೆಲ್ ಸೇರಿ.
ವಾಟ್ಸಾಪ್ ಚಾನೆಲ್ ಸೇರಿFree police constable mock test in Kannada, Karnataka PC previous year quiz, play KSP constable quiz.
Play the free Police Constable previous year question quiz and online test. KSP PC ಪರೀಕ್ಷೆಯ ಹಳೆಯ ಪ್ರಶ್ನೆಪತ್ರಿಕೆಗಳನ್ನು ಪ್ರಾಕ್ಟೀಸ್ ಮಾಡಿ, ಸರಿ ಉತ್ತರಗಳನ್ನು (Answer Key) ತಕ್ಷಣ ಪಡೆಯಿರಿ.
