5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು 6ನೇ ತರಗತಿಗೆ ವಸತಿ ಶಾಲೆಗಳಿಗೆ ದಾಖಲಿಸಲು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2025-26ನೇ ಶೈಕ್ಷಣಿಕ ವರ್ಷಕ್ಕೆ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪರೀಕ್ಷೆ ಪ್ರಕ್ರಿಯೆಯನ್ನು ಪ್ರಕಟಿಸಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ದಿನಾಂಕ 15-02-2025 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರವೇಶ ಪರೀಕ್ಷೆ ನಡೆಸಲಿದೆ.
ಅಗತ್ಯ ದಾಖಲಾತಿಗಳು:
1) SATS ಸಂಖ್ಯೆ
3) ಇತ್ತೀಚಿನ ಭಾವಚಿತ್ರ-4
4) ಮೀಸಲಾತಿಗೆ ಸಂಬಂಧಿಸದ ದಾಖಲಾತಿಗಳು
5) ಮೊಬೈಲ್ ನಂ.ಇ-ಮೇಲ್ ಐಡಿ & ವಿಳಾಸ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸತ್ತಿರುವ ಮೋರಾರ್ಜಿ ದೇಶಾಯಿ / ಕಿತ್ತೂರು ರಾಣಿ ಚನ್ನಮ್ಮ/ ಏಕಲವ್ಯ ಮಾದರಿ/ ಅಟಲ್ ಬಿಹಾರಿ ವಾಜಪೇಯಿ / ಶ್ರೀಮತಿ ಇಂದಿರಾಗಾಂಧಿ / ಡಾ. ಬಿ.ಆರ್ ಅಂಬೇಡ್ಕರ್/ ಮಾಸ್ತಿ ವೆಂಕಟೇಶ ಅಯ್ಯಂಗಾರ/ ಸಂಗೊಳ್ಳಿ ರಾಯಣ್ಣ/ ಕವಿರನ್ನ / ಗಾಂಧಿತತ್ವ/ ಶ್ರೀ ನಾರಾಯಣ ಗುರು ಮುಂತಾದ ವಸತಿ ಶಾಲೆಗಳಿಗೆ 6ನೇ ತರಗತಿಗೆ ಪ್ರವೇಶಾತಿ ಪಡೆಯಬಹುದು.
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 11-01-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-01-2025
ಪರೀಕ್ಷಾ ದಿನಾಂಕ: 15 ಫೆಬ್ರುವರಿ 2025 ಶನಿವಾರ ಮದ್ಯಾಹ್ನ 2:30 ರಿಂದ 4:30 ರ ವರೆಗೆ
| ಅಧಿಸೂಚನೆ | 👉ಇಲ್ಲಿ ವೀಕ್ಷಿಸಿ |
| ಸಂಪೂರ್ಣ ಪರೀಕ್ಷೆಯ ಮಾರ್ಗಸೂಚಿಗಾಗಿ | 👉ಇಲ್ಲಿ ವೀಕ್ಷಿಸಿ |
| ಅರ್ಜಿ ಸಲ್ಲಿಸಲು | 👉ಇಲ್ಲಿ ವೀಕ್ಷಿಸಿ |
- KSRTC Free Driving Training 2026: ಎಸ್ಸಿ ಅಭ್ಯರ್ಥಿಗಳಿಗೆ ಉಚಿತ ಭಾರಿ ವಾಹನ ಚಾಲನಾ ತರಬೇತಿ – ಊಟ, ವಸತಿ ಉಚಿತ!
- IAS/IPS ಆಗುವ ಕನಸೇ? UPSC 2026 ಅಧಿಸೂಚನೆ ಬಂದಿದೆ, ಇಂದೇ ಅರ್ಜಿ ಸಲ್ಲಿಸಿ!
- Big Update : ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ 2026: ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ ಕಡ್ಡಾಯ ಸೂಚನೆ!
- ಆದರ್ಶ ವಿದ್ಯಾಲಯ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು – PDF Download
- India Post GDS 2026: ಅಂಚೆ ಇಲಾಖೆಯಲ್ಲಿ 28,000+ ಉದ್ಯೋಗಗಳು! 10ನೇ ತರಗತಿ ಪಾಸಾದವರಿಗೆ ಸುವರ್ಣ ಅವಕಾಶ
