2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ Police Constable ಪೂರ್ವ-ನೇಮಕಾತಿ ತರಬೇತಿ ಮತ್ತು 60 ದಿನಗಳ ವಸತಿ ಸಹಿತ ಉಚಿತ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ PUC ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ. ಈ ಉಚಿತ ವಸತಿ ಸಹಿತ ತರಬೇತಿಯ ಎಲ್ಲಾ ವಿವರಗಳು ಕೆಳಕಂಡಂತಿವೆ.
Police Constable ಪೂರ್ವ- ನೇಮಕಾತಿ ತರಬೇತಿ | ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಸತಿಯುತ, Police Constable ಪೂರ್ವ-ನೇಮಕಾತಿ ತರಬೇತಿ ನೀಡುವ ಸಂಬಂಧ ಕರ್ನಾಟಕ ರಾಜ್ಯದ 04 ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ 60 ದಿನಗಳ ವಸತಿಯುತ ತರಬೇತಿ ನೀಡಲಾಗುವುದು. |
ವಯಸ್ಸು | ಕನಿಷ್ಠ 18 ವರ್ಷ, ಗರಿಷ್ಠ 26 ವರ್ಷ |
ವಿದ್ಯಾರ್ಹತೆ | ಮಾನ್ಯತೆ ಪಡೆದ ಅಂಗೀಕೃತ ಪದವಿ ಪೂರ್ವ (PUC ) ಶಿಕ್ಷಣ ಪಾಸ್ ಮಾಡಿರಬೇಕು. |
ಅಭ್ಯರ್ಥಿಯ ಸಾಮಾನ್ಯ ಅರ್ಹತೆ | 1..ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. 2. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. 3. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. |
ಎತ್ತರ | ಪುರುಷರಿಗೆ ಕನಿಷ್ಠ 168 cm. ಮಹಿಳೆಯರಿಗೆ ಕನಿಷ್ಠ 157 cm. |
ತೂಕ | ಪುರುಷರಿಗೆ ಕನಿಷ್ಠ 50 kg. ಮಹಿಳೆಯರಿಗೆ ಕನಿಷ್ಠ 45 kg. |
ಎದೆ (ಪುರುಷರಿಗೆ ಮಾತ್ರ ಅನ್ವಯ) | ಕನಿಷ್ಠ 86 cm. |
ಆಯ್ಕೆ ವಿಧಾನ | ಪದವಿಯಲ್ಲಿ ಪಡೆದಿರುವ ಅಂಕಗಳ ಆಧಾರದ ಆಯ್ಕೆ ಮಾಡಲಾಗುವುದು. |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 17-01-2025 |
ಅಧಿಸೂಚನೆಯನ್ನು ಡೌನ್ಫೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ :
Social Welfare Department, Karnataka: Free Police Constable Coaching for SC Students
The Social Welfare Department of Karnataka is committed to promoting equal opportunities and empowering marginalized communities across the state. In a significant initiative aimed at enhancing the participation of Scheduled Caste (SC) students in law enforcement, the department is offering free coaching for Police Constable examinations.
This program is designed to provide comprehensive training, covering all essential subjects and skills required for aspiring candidates to succeed in the competitive selection process. With expert faculty, personalized mentoring, and access to high-quality study materials, the coaching program will equip students with the knowledge and confidence they need to pursue a career in the police force.
By investing in the future of SC students and fostering their professional aspirations, the Social Welfare Department aims to cultivate a diverse and inclusive workforce in law enforcement that reflects the rich tapestry of our society.
Join us in this empowering initiative and take the first step towards a rewarding career in public service. For more information and registration details, please contact the Social Welfare Department or visit our official website.
- PC Free Coaching: ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ PC ತರಬೇತಿ
- The 2024 Global Hunger Index: ಭಾರತದಲ್ಲಿ ಹೆಚ್ಚುತ್ತಿರುವ ಹಸಿವಿನ ಮಟ್ಟ
- SBI Junior Associate Recruitment 2024: ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 13,735 ಹುದ್ದೆಗಳ ನೇಮಕಾತಿ
- Thangalaan Kannada Review : ‘ತಂಗಲಾನ್’ ಮೂಲನಿವಾಸಿಗಳ ಅಪರೂಪದ ಅತ್ಯಂತ ವಿರಳ ಚಿತ್ರಕಥೆ ಈಗ ಕನ್ನಡದಲ್ಲಿ ನೋಡಿ!
- Constitution Day 2024: ಸಂವಿಧಾನ ಯಾಕೆ ಮುಖ್ಯ? ಅದರ ಮಹತ್ವ ಮತ್ತು ಅಂಬೇಡ್ಕರ್.!!