ಕರ್ನಾಟಕದ ಜನರಿಗೆ ಕನ್ನಡದ ಮುಖಾಂತರ ದೈನಂದಿನ ಮಾಹಿತಿ, ಪ್ರಚಲಿತ ವಿದ್ಯಮಾನ, ಉದ್ಯೋಗ, ತಂತ್ರಜ್ಞಾನ ಮಾಹಿತಿ ಮತ್ತು ಮೂಲಭೂತ ಅಗತ್ಯ ಮಾಹಿತಿಯನ್ನು ತಲುಪಿಸುವ ಪ್ರಯತ್ನವಾಗಿದೆ. ಈಗಾಗಲೇ ಸಾಕಷ್ಟು ವಿಷಯ ತಲುಪುತ್ತಿಲ್ಲವಾದ್ದರಿಂದ ಸುಲಭವಾಗಿ ಕನ್ನಡಿಗರಿಗೆ ಕನ್ನಡದ ಮೂಲಕ ಮಾಹಿತಿ ತಲುಪಿಸುವುದಕ್ಕಾಗಿ ಈ Fast ( ಫಾಸ್ಟ್ ) ಕನ್ನಡ ಮಾಧ್ಯಮವನ್ನು ತೆರೆಯಲಾಗಿದೆ.
ಈ ಮಾಧ್ಯಮವನ್ನು ಸಾಕಷ್ಟು ಕಡೆಯ ಜನರ ತಂಡವು ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಈ ಎಲ್ಲಾ ರೀತಿಯ ವಿಷಯಗಳನ್ನು ಅಪ್ಡೇಟ್ ಮಾಡಲಾಗುತ್ತದೆ. ಕನ್ನಡ ಜನತೆಯು ನಮ್ಮ ಈ ಮಾಧ್ಯಮವನ್ನು ನವೀಕರಿಸುವುದಕ್ಕೆ ಸಲಹೆಗಳನ್ನು ನೀಡಬಹುದು. ನಮ್ಮ ತಂಡವು ನಿಮ್ಮ ಸಲಹೆ ಮತ್ತು ಭಾಗವಹಿಸುವಿಕೆ ಹೆಚ್ಚು ನಿರೀಕ್ಷಿಸುತ್ತದೆ.
– ಫಾಸ್ಟ್ ಕನ್ನಡ
ನಮ್ಮೊಂದಿಗೆ ಸಂಪರ್ಕದಲ್ಲಿರಲು :