ಮುಖ್ಯಾಂಶಗಳು

Grama Panchayat: ಈ ಆಪ್ ನಿಂದ ನಿಮ್ಮ ಗ್ರಾಮ ಪಂಚಾಯಿತಿಯ ಯೋಜನೆಗಳ ಬಗ್ಗೆ ತಿಳಿಯಿರಿ

ಈ-ಗ್ರಾಮ ಸ್ವರಾಜ್ ಮೊಬೈಲ್ ಅಪ್ಲಿಕೇಶನ್ (ಆಪ್) ಗ್ರಾಮ ಪಂಚಾಯಿತಿಗೆ ಕೈಗೊಂಡ ವಿವಿಧ ಕಾರ್ಯಕ್ರಮ ಮತ್ತು ಚಟುವಟಿಕೆಗಳ ಪ್ರಗತಿಯ ಮಾಹಿತಿ ನೀಡುತ್ತದೆ.

ಇಲ್ಲಿ ಚುನಾಯಿತ ಪ್ರತಿನಿಧಿಗಳ ವಿವರಗಳನ್ನು ನೀಡುತ್ತದೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ಸಂಬಂಧಪಟ್ಟ ಈ ಎಲ್ಲ ಯೋಜನೆಗಳ ಮಾಹಿತಿ ಎಲ್ಲಿ ಸಿಗಲಿದೆ.

ಆಪ್ ಡೌನ್ಲೋಡ್ ಮಾಡಲು ಪ್ಲೇ ಸ್ಟೋರ್ ನಲ್ಲಿ ಹೋಗಿ ಗ್ರಾಮ ಸ್ವರಾಜ್ ಎಂದು ಸರ್ಚ್ ಮಾಡಿ.
ಇಲ್ಲ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ

ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ ಓಪನ್ ಮಾಡಿ ಯಾವುದೇ ರೀತಿಯ ಸೈನ್ ಇನ್ ಆಗುವ ಅಗತ್ಯವಿಲ್ಲ

ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ ಸಬ್ಮಿಟ್ ಮಾಡಿ.

ನಂತರ ನಿಮಗೆ ಬೇಕಾದ ವರ್ಷ ಆಯ್ಕೆ ಮಾಡಿಕೊಂಡು ನಿಮಗೆ ಬೇಕಾದ ಮಾಹಿತಿಯನ್ನು ತಿಳಿಯಿರಿ.

ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಮಾಹಿತಿ ಮತ್ತು ಕುಂದುಕೊರತೆಗಳನ್ನು ಸಲ್ಲಿಸಬಹುದಾದ ವಾಟ್ಸಾಪ್ ಸಂಖ್ಯೆಯನ್ನು ಕರ್ನಾಟಕ ಸರ್ಕಾರ ರಿಲೀಸ್ ಮಾಡಿದೆ ಇದರ ಮಾಹಿತಿ ಬೇಕಾದಲ್ಲಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

⬇️⬇️⬇️⬇️⬇️⬇️
https://fastkannada.com/NEWS/730

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.