ರೈಲ್ವೆ ಇಲಾಖೆಯಲ್ಲಿ (Railway Department) ಬೃಹತ್ ನೇಮಕಾತಿ 7951 ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿ (R.R.B) ಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು | ರೈಲ್ವೆ ನೇಮಕಾತಿ ಮಂಡಳಿ (RRB) |
ಹುದ್ದೆಗಳ ಹೆಸರು | ವಿವಿಧ ಹುದ್ದೆಗಳು |
ಒಟ್ಟು ಹುದ್ದೆಗಳು | 7951 |
ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ (Online) |
ಉದ್ಯೋಗ ಸ್ಥಳ | ಭಾರತದಾದ್ಯಂತ |
1.ರಾಸಾಯನಿಕ ಸೂಪರ್ವೈಸರ್ / ಸಂಶೋಧನೆ ಮತ್ತು ಧಾತುವಿಜ್ಞಾನ ಸೂಪರ್ವೈಸರ್ / ಸಂಶೋಧನೆ.
ಪೇ ಲೆವೆಲ್ | 7ನೇ ಪಿ.ಸಿ.ಪಿ ಲೆವೆಲ್ 7 |
ಆರಂಭಿಕ ವೇತನ (ರೂ) | 44900 |
ವಯಸ್ಸು | 18-36 ವರ್ಷ |
ಒಟ್ಟು ಹುದ್ದೆಗಳು | 17 (ಆರ್.ಆರ್.ಬಿ ಗೋರಖ್ಪುರ್ ಮಾತ್ರ |
2.ಜೂನಿಯರ್ ಎಂಜಿನಿಯರ್, ಡಿಪೋಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್, ಮತ್ತು ರಾಸಾಯನಿಕ ಮತ್ತು ಧಾತುವಿಜ್ಞಾನ ಸಹಾಯಕ.
ಪೇ ಲೆವೆಲ್ | 7ನೇ ಪಿಸಿಪಿ ಲೆವೆಲ್ 6 |
ಆರಂಭಿಕ ವೇತನ (ರೂ) | 36400 |
ವಯಸ್ಸು | 18-36 ವರ್ಷ |
ಒಟ್ಟು ಹುದ್ದೆಗಳು | 7934 |
ಅರ್ಜಿ ಶುಲ್ಕ (Application Fees) :
ಎಲ್ಲಾ ಅಭ್ಯರ್ಥಿಗಳಿಗೂ | ₹500 (ಮೂಲ್ಯ ₹400 ಮೊದಲ ಹಂತ ಸಿಬಿಟಿ ಗೆ ಹಾಜರಾದ ಮೇಲೆ ಹಿಂತಿರುಗಿಸಲಾಗುತ್ತದೆ). |
SC/ST/ಮಾಜಿ ಸೈನಿಕರು/ಮಹಿಳೆಯರು/ತ್ರಾಸ್ಟೆಂಡರ್/ಅಲ್ಪಸಂಖ್ಯಾತರು ಅಥವಾ EBC | ₹250 (ಮೂಲ್ಯ ಪೂರ್ಣವಾಗಿ ಹಿಂತಿರುಗಿಸಲಾಗುತ್ತದೆ ಮೊದಲ ಹಂತ ಸಿಬಿಟಿ ಗೆ ಹಾಜರಾದ ಮೇಲೆ). |
ಇತರೆ ಮಾಹಿತಿ :
ಆಯ್ಕೆ ವಿಧಾನ | ಅಭ್ಯರ್ಥಿಗಳನ್ನು ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT). ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. |
ಅರ್ಜಿ ಸಲಿಸಲು ಪ್ರಾರಂಭ ದಿನಾಂಕ | 30 ಜುಲೈ 2024 |
ಅರ್ಜಿ ಸಲಿಸಲು ಕೊನೆಯ ದಿನಾಂಕ | 29 ಆಗಸ್ಟ್ 2024 |
ಅಧಿಸೂಚನೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ :