ಮುಖ್ಯಾಂಶಗಳು

2024 ರ ಅಂತಿಮ ಮತದಾರರ ಪಟ್ಟಿ ಬಿಡುಗಡೆ

ರಾಜ್ಯದಲ್ಲಿ ಒಟ್ಟು ಮತದಾರರು 5.37 ಕೋಟಿ ಎಂದು 2024 ಲೋಕಸಭೆ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಚುನಾವಣೆ ಆಯೋಗ ಬಿಡುಗಡೆ ಮಾಡಿದೆ. ವಿಶೇಷ ಎಂದರೆ ಈ ಮಹಿಳೆ ಮತದಾರರು 2,77,717ರಷ್ಟು ಸಂಖ್ಯೆ ಹೆಚ್ಚಾಗಿದೆ. 10 ಲಕ್ಷಕೂ ಅಧಿಕ 18-19 ವಯಸ್ಸಿನ ಮತದಾರರು ಇದ್ದಾರೆ ಎಂದು ಚುನಾವಣೆ ಆಯೋಗ ತಿಳಿಸಿದೆ.

ಈ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯ ಎಂದು ಕೆಳಗಿನ ಲಿಂಕ್ ಬಳಸಿ ಪರೀಕ್ಷಿಸಿಕೊಳ್ಳಿ

👇👇👇👇👇👇

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.