ಮುಖ್ಯಾಂಶಗಳು

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ 7951 ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ

ರೈಲ್ವೆ ಇಲಾಖೆಯಲ್ಲಿ (Railway Department) ಬೃಹತ್ ನೇಮಕಾತಿ 7951 ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿ (R.R.B) ಯಿಂದ ಹೊಸ  ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರುರೈಲ್ವೆ ನೇಮಕಾತಿ ಮಂಡಳಿ (RRB)
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು7951
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ (Online)
ಉದ್ಯೋಗ ಸ್ಥಳಭಾರತದಾದ್ಯಂತ

1.ರಾಸಾಯನಿಕ ಸೂಪರ್‌ವೈಸರ್ / ಸಂಶೋಧನೆ ಮತ್ತು ಧಾತುವಿಜ್ಞಾನ ಸೂಪರ್‌ವೈಸರ್ / ಸಂಶೋಧನೆ.

    ಪೇ ಲೆವೆಲ್7ನೇ ಪಿ.ಸಿ.ಪಿ ಲೆವೆಲ್ 7
    ಆರಂಭಿಕ ವೇತನ (ರೂ)44900
    ವಯಸ್ಸು18-36 ವರ್ಷ
    ಒಟ್ಟು ಹುದ್ದೆಗಳು17 (ಆರ್‌.ಆರ್‌.ಬಿ ಗೋರಖ್ಪುರ್ ಮಾತ್ರ

    2.ಜೂನಿಯರ್ ಎಂಜಿನಿಯರ್, ಡಿಪೋಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್, ಮತ್ತು ರಾಸಾಯನಿಕ ಮತ್ತು ಧಾತುವಿಜ್ಞಾನ ಸಹಾಯಕ.

    ಪೇ ಲೆವೆಲ್7ನೇ ಪಿಸಿಪಿ ಲೆವೆಲ್ 6
    ಆರಂಭಿಕ ವೇತನ (ರೂ)36400
    ವಯಸ್ಸು18-36 ವರ್ಷ
    ಒಟ್ಟು ಹುದ್ದೆಗಳು7934

    ಅರ್ಜಿ ಶುಲ್ಕ (Application Fees) :

    ಎಲ್ಲಾ ಅಭ್ಯರ್ಥಿಗಳಿಗೂ₹500 (ಮೂಲ್ಯ ₹400 ಮೊದಲ ಹಂತ ಸಿಬಿಟಿ ಗೆ ಹಾಜರಾದ ಮೇಲೆ ಹಿಂತಿರುಗಿಸಲಾಗುತ್ತದೆ).
    SC/ST/ಮಾಜಿ ಸೈನಿಕರು/ಮಹಿಳೆಯರು/ತ್ರಾಸ್ಟೆಂಡರ್/ಅಲ್ಪಸಂಖ್ಯಾತರು ಅಥವಾ EBC₹250 (ಮೂಲ್ಯ ಪೂರ್ಣವಾಗಿ ಹಿಂತಿರುಗಿಸಲಾಗುತ್ತದೆ ಮೊದಲ ಹಂತ ಸಿಬಿಟಿ ಗೆ ಹಾಜರಾದ ಮೇಲೆ).

    ಇತರೆ ಮಾಹಿತಿ :

    ಆಯ್ಕೆ ವಿಧಾನಅಭ್ಯರ್ಥಿಗಳನ್ನು ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT). ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
    ಅರ್ಜಿ ಸಲಿಸಲು ಪ್ರಾರಂಭ ದಿನಾಂಕ30 ಜುಲೈ 2024
    ಅರ್ಜಿ ಸಲಿಸಲು ಕೊನೆಯ ದಿನಾಂಕ29 ಆಗಸ್ಟ್ 2024

    ಅಧಿಸೂಚನೆಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :

    ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ :

    ಹಂಚಿಕೊಳ್ಳಿ / Share
    ಮೇಲಕ್ಕೆ
    error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.