ಮುಖ್ಯಾಂಶಗಳು

ಮೈಸೂರಿನ ATIಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳಾದ ಬೆರಳಚ್ಚುಗಾರರು & ಗ್ರೂಪ್ -ಡಿ ಹುದ್ದೆಗಳ ನೇಮಕಾತಿ

Listen to this article

KAS ಅಧಿಕಾರಿಗಳಾದಿಯಾಗಿ ಸರಕಾರದ ವಿವಿಧ ಹುದ್ದೆಯಲ್ಲಿರುವವರಿಗೆ ತರಬೇತಿ ನೀಡುವ ಸಂಸ್ಥೆಯಾದ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ (ATI) ಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳಾದ ಬೆರಳಚ್ಚುಗಾರರು & ಗ್ರೂಪ್ -ಡಿ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.

➤ ಪರಿಶಿಷ್ಟ ಜಾತಿ (SC) ಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು

➤ Qualification:
ಬೆರಳಚ್ಚುಗಾರರು: PUC
ಗ್ರೂಪ್ -ಡಿ : SSLC

➤ವಯೋಮಿತಿ: 18-40 ವರ್ಷ

➤ಅರ್ಜಿ ಸಲ್ಲಿಸುವ ಅವಧಿ: 16-01-2024 ರಿಂದ 15-02-2024ರ ವರೆಗೆ

ಅರ್ಜಿ ಸಲ್ಲಿಸಲು ಲಿಂಕ್ 👇👇👇👇👇👇👇

https://atimysore.karnataka.gov.in/317/recruitment-notification-for-backlog-posts-of-group-d-and-typists/en

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.