ಮುಖ್ಯಾಂಶಗಳು

ನಿಮ್ಮ ವಾಹನಕ್ಕೆ ಫೈನ್ ಬಿದ್ದಿದಿಯ ಇಲ್ಲಿ ಚೆಕ್ ಮಾಡಿ!

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ವಾಹನಗಳಿಗೆ ಸಂಬಂಧಪಟ್ಟ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ದಂಡ ಬೀಳುತ್ತಿದೆ. ಹೆಲ್ಮೆಟ್ ಧರಿಸದೆ, ಟ್ರಿಪಲ್ ರೈಡಿಂಗ್, ಓವರ್ ಸ್ಪೀಡ್, ಸೀಟ್ ಬೆಲ್ಟ್ ಹಾಕದಿದ್ದಾಗ ಹಾಗೂ ಇನ್ನಿತರ ನಿಯಮಗಳು ಪಾಲಿಸದಿದ್ದಲ್ಲಿ ದಂಡ ಬಿದ್ದಿರುತ್ತದೆ.

ಸಾಕಷ್ಟು ನಗರದ ರಸ್ತೆಗಳು ಕ್ಯಾಮೆರಾದ ಕಣ್ಗಾವಲಿನಲ್ಲಿ ಇವೆ. ಅವುಗಳ ಮೂಲಕ ನೀವು ನಿಯಮ ಮೀರಿದಾಗ ನಿಮ್ಮ ಫೋಟೋ ಮೂಲಕ ನಿಮ್ಮ ಬಿದ್ದ ದಂಡದ ವಿವರ ಸಿಗಲಿದೆ. ಹೆಲ್ಮಟ್ ಇಲ್ಲದೆ ಹೋದರೆ ಅಥವಾ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದೇ ಹೋದರೆ ನಿಮ್ಮ ಮನೆಗೆ ಖಂಡಿತಾ ಟ್ರಾಫಿಕ್ ವೈಲೇಷನ್ ಬಿಲ್ ಬರುತ್ತದೆ.

ಫೈನ್ ಬಿದ್ದಿರುವ ಮಾಹಿತಿಯನ್ನು ವೆಬ್ಸೈಟ್ ಕರ್ನಾಟಕ ಒನ್ ನಲ್ಲಿ ನೋಡಬಹುದು.


ಮಾಹಿತಿ ಸಿಗುವ ಡೈರೆಕ್ಟ್ ಲಿಂಕ್
👇👇👇👇👇👇


ನೋಡುವ ವಿಧಾನ:
• ಮೊದಲು ಮೇಲೆ ನೀಡಿರುವ ಲಿಂಕ್ ನಲ್ಲಿ ಕ್ಲಿಕ್ ಮಾಡಿ.
• ಅಲ್ಲಿ ನಿಮ್ಮ ಜಿಲ್ಲೆ ಯನ್ನೂ ಸೆಲೆಕ್ಟ್ ಮಾಡಿ.
• ನಂತರ ನಿಮ್ಮ ವಾಹನದ ಸಂಖ್ಯೆ ನಮೂದಿಸಿ(All letter in capital letter with no space).
• I’m not a robot ನಲ್ಲಿ ಧೃಡಪಡಿಸಿ.
• ಸರ್ಚ್ ಮೇಲೆ ಕ್ಲಿಕ್ ಮಾಡಿ
• ನಿಮ್ಮ ವಾಹನ ಮುಖ್ಯಸ್ಥರ ಹೆಸರು ಮತ್ತು ನಿಮ್ಮ ಪಾವತಿಸಬೇಕಾದ ಮೊತ್ತದ ವಿವರ ಸಿಗಲಿದೆ.

ಇಲ್ಲಿಯೂ ಸಹ ತಿಳಿಯಬಹುದು

👇👇👇👇👇👇

ಹಂಚಿಕೊಳ್ಳಿ / Share
ಮೇಲಕ್ಕೆ
error: ವಿಷಯವನ್ನು ರಕ್ಷಿಸಲಾಗಿದೆ - ಮುದ್ರಿಸಲು ಮತ್ತು ನಕಲು ಮಾಡಲು ನಿಮಗೆ ಅನುಮತಿ ಇಲ್ಲ.